Rural Drinking Water & Sanitation Department, GoK✓

@rdwsd_gok

Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD

668 Following28.6K Followers7.8K Posts
  1. Rural Drinking Water & Sanitation Department, GoK✓@rdwsd_gok
    🌊 Coastal Clean-Up Drive to Protect Marine Biodiversity🐬🌿 ♻️ A 22-day clean-up drive from Majali to Ankola in Uttara Kannada district resulted in the removal of 4,000 tonnes of waste. 🌱 Every small act of environmental care by each of us is a big contribution towards a cleaner, greener and more beautiful nature. #MarineConservation #Karwar #UttaraKannada #SwachhBharat #RDWSD #SBMG @eshwar_khandre
    Download
    002338
  2. Rural Drinking Water & Sanitation Department, GoK✓@rdwsd_gok
    🌊ಸಮುದ್ರ ಜೀವವೈವಿಧ್ಯದ ರಕ್ಷಣೆಗೆ ಸಮುದ್ರ ಸ್ವಚ್ಛತಾ ಅಭಿಯಾನ!🐬🌿 ♻️ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಿಂದ ಅಂಕೋಲದವರೆಗೆ 22 ದಿನಗಳ ಕಾರ್ಯಾಚರಣೆಯಲ್ಲಿ 4,000 ಟನ್‌ ತ್ಯಾಜ್ಯ ತೆರವು 🌱 ನಮ್ಮ ನಿಮ್ಮೆಲ್ಲರ ಸಣ್ಣ ಪರಿಸರ ಕಾಳಜಿಯೇ ಸ್ವಚ್ಛ ಹಾಗೂ ಸುಂದರ ಪ್ರಕೃತಿಗೆ ದೊಡ್ಡ ಕೊಡುಗೆ #MarineConservation #Karwar #UttaraKannada #SwachhBharat #RDWSD #SBMG @eshwar_khandre
    Download
    019626
  3. Rural Drinking Water & Sanitation Department, GoK✓@rdwsd_gok
    ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ್ಕಾಗಿ ಪ್ರತಿದಿನ ಸ್ವಚ್ಛತಾ ವಾಹನ ಬರುತ್ತಿಲ್ಲವೇ? ಇದರಿಂದ ಕಸ ವಿಲೇವಾರಿಗೆ ಸಮಸ್ಯೆ ಆಗುತ್ತಿದೆ ಎಂದಾದರೆ ಈ ಕೂಡ ಪಂಚಮಿತ್ರ ಸಹಾಯವಾಣಿಗೆ ಕರೆ ಮಾಡಿ. 📞ಸಹಾಯವಾಣಿ ಸಂಖ್ಯೆ: 8277506000 Is doorstep waste collection irregular in your area? Facing difficulties with waste disposal? Don't worry! Reach out to the Panchayamitra Helpline and register your complaint for timely assistance. 📞 Helpline Number: 8277506000 @eshwar_khandre #PanchamitraHelpline #RDWSD #Karnataka
    Download
    000638
  4. Rural Drinking Water & Sanitation Department, GoK✓@rdwsd_gok
    DDWS ಕಾರ್ಯದರ್ಶಿ ಶ್ರೀ ಅಶೋಕ್‌ ಕೆ.ಕೆ ಮೀನಾ ಅವರ ಅಧ್ಯಕ್ಷತೆಯಲ್ಲಿ, JS&MD, NJJM, ಶ್ರೀ ಕಮಲ್‌ ಕಿಶೋರ್‌ ಸಾನು ಅವರ ಉಪಸ್ಥಿತಿಯಲ್ಲಿ ಗ್ರಾಮೀಣ ನೀರು ಸರಬರಾಜು ಹಾಗೂ O&M ವ್ಯವಸ್ಥೆಗಳನ್ನು ಬಲಪಡಿಸಲು 16ನೇ ಹಣಕಾಸು ಆಯೋಗದ ಅನುದಾನಗಳ ಬಳಕೆ ಕುರಿತು ಸಮಗ್ರವಾಗಿ ವಿಶ್ಲೇಷಿಸಲು 22-10-2026ರಂದು ಸಭೆ ನಡೆಯಿತು. ಸಭೆಯಲ್ಲಿ RDWSD ಆಯುಕ್ತರಾದ ಫೌಜಿಯಾ ತರನ್ನುಮ್‌ ಬಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡು 16ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಿಕೊಳ್ಳುವಲ್ಲಿ ಹಾಗೂ O&M ವ್ಯವಸ್ಥೆಗಳನ್ನು ಜಾರಿಗೊಳಿಸುವಲ್ಲಿ ಕರ್ನಾಟಕವು ಅನುಸರಿಸುತ್ತಿರುವ ಉತ್ತಮ ಕಾರ್ಯಪದ್ಧತಿಗಳನ್ನು ಪ್ರಸ್ತುತಪಡಿಸಿದರು. A meeting on 16th Finance Commission grants for Rural Drinking Water Supply and O&M systems was held on 22 October 2026, under the chairmanship of Shri Ashok K.K. Meena, Secretary, DDWS, in the presence of Shri Kamal Kishore Soan, JS & MD, NJJM. Ms. Fouzia Taranum B, Commissioner, RDWSD, participated through video conference and presented Karnataka’s best practices in utilising the 16th Finance Commission grants and implementing O&M systems in Karnataka. @eshwar_khandre
    Download
    1111989
  5. Rural Drinking Water & Sanitation Department, GoK✓@rdwsd_gok
    Shri Pankaj Kumar Pandey, Principal Secretary to Government, RDPR, chaired the department’s weekly review meeting at RDPR, Bengaluru, on 19 October 2026. Ms. Fouzia Taranum B., Commissioner, RDWSD; Shri Y. S. Patil, Commissioner, Rural Development Department, and other officials participated in the meeting. RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್‌ ಕುಮಾರ್‌ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಲಾಖೆಯ ವಾರದ ಪ್ರಗತಿ ಪರಿಶೀಲನಾ ಸಭೆಯು ದಿನಾಂಕ 19 ಅಕ್ಟೋಬರ್‌ 2026ರಂದು ಬೆಂಗಳೂರಿನ RDPR ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ.; ಶ್ರೀ ವೈ. ಎಸ್. ಪಾಟೀಲ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಭಾಗವಹಿಸಿದ್ದರು. #rdwsd #karnataka @eshwar_khandre
    Download
    0041.4K
  6. Rural Drinking Water & Sanitation Department, GoK✓@rdwsd_gok
    ಗ್ರಾಮವಾಣಿ ಟಾಪ್ 10 ಸುದ್ದಿ | Gramavani Top 10 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತ ಸಮಗ್ರ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ. #swacchbharatmission #karnataka #gramavani #rdwsd @eshwar_khandre
    Download
    002660
  7. Rural Drinking Water & Sanitation Department, GoK✓@rdwsd_gok
    ♻️ A Simple Solution for Wet Waste: Where Waste Becomes a Resource!🌱 Kodagu district is setting an inspiring example in sustainable waste management, turning wet waste into a valuable resource despite its widely scattered rural settlements.🌿 🌍 Less Waste ♻️ More Resources 🌱 Sustainable Rural Living #kodagu #RDWSD #SwachhBharat #SBMG #SwachhBharatMission #SolidWasteManagement #CleanIndia @eshwar_khandre @ZP_Kodagu
    Download
    013674
  8. Rural Drinking Water & Sanitation Department, GoK✓@rdwsd_gok
    ನೀವಿರುವ ಗ್ರಾಮದಲ್ಲಿ ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದಲ್ಲಿ ಪಂಚಮಿತ್ರ ಸಹಾಯವಾಣಿಗೆ ತಕ್ಷಣವೇ ಕರೆ ಮಾಡಿ📞 Report the issue or submit your request through the Panchamitra Helpline ☎︎ ☎️ 8277506000 ನಿಮ್ಮ ಗ್ರಾಮ, ನಿಮ್ಮ ಧ್ವನಿ; ನಮ್ಮ ಆದ್ಯತೆ✅ #Panchamitra #RDWSD #Karnataka @eshwar_khandre
    Download
    003520
  9. Rural Drinking Water & Sanitation Department, GoK✓@rdwsd_gok
    ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹದೇವನ್ ಅವರ ಅಧ್ಯಕ್ಷತೆಯಲ್ಲಿ, ಭಾರತ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಡಿ ಜಲ ಜೀವನ್ ಮಿಷನ್ 2.0 ಅನುಷ್ಠಾನಕ್ಕೆ ಸಂಬಂಧಿಸಿದ ಅಪೆಕ್ಸ್ ಸಮಿತಿಯ 1.0ನೇ ಸಭೆಯು 2026ರ ಅಕ್ಟೋಬರ್ 16ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ, RDWSD ಆಯುಕ್ತರಾದ ಶ್ರೀಮತಿ ಫೌಜಿಯಾ ತರನ್ನುಮ್ ಬಿ., ಪ್ರಧಾನ ಅಭಿಯಂತರರಾದ ಶ್ರೀ ಪಣಿರಾಜು, ತಾಂತ್ರಿಕ ಸಲಹೆಗಾರರಾದ ಶ್ರೀ ಎಜಾಜ್ ಹುಸೇನ್ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಭಾಗವಹಿಸಿದ್ದರು. Smt. Uma Mahadevan, Additional Chief Secretary and Development Commissioner, Government of Karnataka, chaired the APEX Committee Meeting No. 1.0 on the implementation of Jal Jeevan Mission 2.0 under the Government of India’s Rural Drinking Water Supply Programme at Vidhana Soudha, Bengaluru, on 16 October 2026. Shri Pankaj Kumar Pandey, Principal Secretary to Government, RDPR; RDWSD Commissioner Ms. Fouzia Taranum B.; Engineer-in-Chief Shri Paniraju; Technical Advisor Shri Aijaz Hussain; and other departmental officials participated in the meeting. #RDWSD #JalJeevanMission #JJM @eshwar_khandre
    Download
    202741
  10. Rural Drinking Water & Sanitation Department, GoK✓@rdwsd_gok
    RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಅವರ ಅಧ್ಯಕ್ಷತೆಯಲ್ಲಿ 15 ಅಕ್ಟೋಬರ್ 2026ರ ರಂದು ಬೆಂಗಳೂರಿನ RDWSD ಕಚೇರಿಯಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ತಾಂತ್ರಿಕ ಪ್ರಸ್ತಾವನೆಗಳನ್ನು ಪರಿಶೀಲಿಸಲಾಯಿತು. RDWSD ಪ್ರಧಾನ ಅಭಿಯಂತರರಾದ ಶ್ರೀ ಪಣಿರಾಜು, ತಾಂತ್ರಿಕ ಸಲಹೆಗಾರರಾದ ಶ್ರೀ ಎಜಾಜ್ ಹುಸೇನ್, ತಾಂತ್ರಿಕ ಪರಿಶೀಲನಾ ಸಮಿತಿಯ ಸದಸ್ಯರು ಹಾಗೂ ಇಲಾಖೆಯ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. RDWSD Commissioner Ms. Fouzia Taranum B. chaired a Technical Scrutiny Committee meeting at the RDWSD office in Bengaluru on 15 October 2026. The meeting focused on the review of technical proposals. RDWSD Engineer-in-Chief Shri Paniraju, Technical Advisor Shri Aijaz Hussain, members of the Technical Scrutiny Committee and other departmental officials participated in the meeting. #RDWSD #Karnataka #jaljeevanmission #JJM @eshwar_khandre
    Download
    0112946
  11. Rural Drinking Water & Sanitation Department, GoK✓@rdwsd_gok
    🌿 ಹಸಿ ತ್ಯಾಜ್ಯಕ್ಕೆ ಸರಳ ಪರಿಹಾರ; ತ್ಯಾಜ್ಯವೇ ಅಮೂಲ್ಯ ಸಂಪನ್ಮೂಲ! 🏡 ದೂರದೂರ ಚದುರಿದ ಮನೆಗಳೇ ಹೆಚ್ಚು ಇದ್ದರೂ, ಮೂಲದಲ್ಲಿಯೇ ಹಸಿ ತ್ಯಾಜ್ಯದ ನಿರ್ವಹಣೆ ಮೂಲಕ ಕೊಡಗು ಜಿಲ್ಲೆಯು ಸುಸ್ಥಿರ ಗ್ರಾಮೀಣ ಜೀವನಕ್ಕೆ ಮಾದರಿಯಾಗಿದೆ. ತ್ಯಾಜ್ಯ ಕಡಿಮೆ, ಸಂಪನ್ಮೂಲ ಹೆಚ್ಚಳ, ಸುಸ್ಥಿರ ಗ್ರಾಮೀಣ ಜೀವನ ♻️ #SwachhBharat #SolidWasteManagement #Kodagu #RDWSD #Karnataka @eshwar_khandre
    Download
    013598
  12. Rural Drinking Water & Sanitation Department, GoK✓@rdwsd_gok
    Nal Jal Mitra: Building Local Skills for Sustainable Water Supply 🚰 Under the Jal Jeevan Mission, Karnataka is empowering women through skill training to ensure effective operation and maintenance of rural drinking water schemes. 👩‍🔧 The initiative is strengthening grassroots technical capacity and promoting sustainable water services. #NalJalMitra #JJM #JalJeevanMission #Karnataka @eshwar_khandre
    Download
    012679
  13. Rural Drinking Water & Sanitation Department, GoK✓@rdwsd_gok
    ☀️💧 Solar-Powered Rural Water Supply Suradevanapura Village, Arekere Gram Panchayat in Yelahanka Taluk, sets a benchmark with Karnataka’s first pilot solar-powered Ekgram Drinking Water Project.🌱 ⚡ By harnessing solar energy, the project promotes reliable water supply, energy efficiency and sustainability, paving the way for a cleaner, greener and water-secure future for rural Karnataka. #RDWSD #WaterSupply #JJM #jaljeevanmission @ZP_BenglruUrban #Bengaluru
    Download
    014717
  14. Rural Drinking Water & Sanitation Department, GoK✓@rdwsd_gok
    RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್‌ ಕುಮಾರ್‌ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಬರ ಪರಿಸ್ಥಿತಿ ಪರಿಶೀಲನಾ ಸಭೆಯು 12 ಅಕ್ಟೋಬರ್ 2026ರಂದು ಬೆಂಗಳೂರಿನಲ್ಲಿ ವಿಡಿಯೋ ಸಂವಾದದ ಮೂಲಕ ನಡೆಯಿತು. ಸಭೆಯಲ್ಲಿ RDWSD ಆಯುಕ್ತರಾದ ಫೌಜಿಯಾ ತರನ್ನುಮ್‌. ಬಿ.; ಶ್ರೀ ವೈ. ಎಸ್. ಪಾಟೀಲ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು. Shri Pankaj Kumar Pandey, Principal Secretary to Government, RDPR, chaired a review meeting on the drought situation in rural areas across various districts of Karnataka through video conference on 12 October 2026. Ms. Fouzia Taranum B., Commissioner, RDWSD; Shri Y. S. Patil, Commissioner, Rural Development Department, senior officials of the Department, Chief Executive Officers of various Zilla Panchayats and other officials participated in the meeting. #RDWSD #Karnataka @eshwar_khandre
    Download
    0172.2K
  15. Rural Drinking Water & Sanitation Department, GoK✓@rdwsd_gok
    RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಅವರು ಅಕ್ಟೋಬರ್ 9, 2026ರಂದು ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ, ಸಾಹಸ್ ಸಂಸ್ಥೆಗೆ 25 ವರ್ಷಗಳು ಪೂರ್ಣಗೊಂಡ ಅಂಗವಾಗಿ ಆಯೋಜಿಸಲಾಗಿದ್ದ ‘ಭಾರತದಲ್ಲಿ ಬಲಿಷ್ಠ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ನಿರ್ಮಾಣ’ ಕುರಿತ ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ‘ಕರ್ನಾಟಕದ ಗ್ರಾಮೀಣ ನೈರ್ಮಲ್ಯ: ಒಂದು ನೋಟ’ ವಿಷಯದ ಕುರಿತು ಪ್ರಸ್ತುತಿ ನೀಡಿದ ಅವರು, ಇಲಾಖೆಯ ವಿವಿಧ ಯೋಜನೆಗಳು, ಅಭಿಯಾನಗಳು, ಸ್ಥಳೀಯ ಮಟ್ಟದ ಚಟುವಟಿಕೆಗಳು ಹಾಗೂ ಜನರ ವರ್ತನೆಯಲ್ಲಿನ ಬದಲಾವಣೆಯ ಉಪಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಅಭ್ಯಾಸಗಳ ಸುಧಾರಣೆಗೆ ಹೇಗೆ ಕೊಡುಗೆ ನೀಡಿವೆ ಎಂಬುದನ್ನು ವಿವರಿಸಿದರು. ಸಮುದಾಯದ ಸಹಭಾಗಿತ್ವದ ಮೂಲಕ ಘನತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸಲು ಹಾಗೂ ಸ್ವಚ್ಛ ಮತ್ತು ಆರೋಗ್ಯಕರ ಗ್ರಾಮಗಳನ್ನು ನಿರ್ಮಿಸಲು ಇಲಾಖೆಯು ಕೈಗೊಂಡಿರುವ ಪ್ರಯತ್ನಗಳ ಕುರಿತಾಗಿಯೂ ಅವರು ಪ್ರಸ್ತಾಪಿಸಿದರು. ಸರ್ಕಾರದ ಹಿರಿಯ ಅಧಿಕಾರಿಗಳು, ಕ್ಷೇತ್ರ ತಜ್ಞರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 1/2 #rdwsd @eshwar_khandre
    Download
    115970
  16. Rural Drinking Water & Sanitation Department, GoK✓@rdwsd_gok
    Posts @rdwsd_gok
    RDWSD Commissioner Ms. Fouzia Taranum B. participated in a day-long session on ‘Building Stronger Solid Waste Management Systems in India’ at India International Centre, New Delhi, on 9 October 2026, as part of Saahas’ 25-year milestone. She presented ‘Spotlight on Karnataka Rural Sanitation’, highlighting how various schemes, community campaigns, grassroots activities and behavioural change initiatives have improved rural sanitation practices. She also emphasised the department’s efforts to strengthen solid waste management and promote cleaner, healthier villages through community participation. Senior government officials, practitioners, funders and knowledge institutions, attended the session. 2/2
    Download
    00192
  17. Show more posts