2500 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡವನ್ನ, AI'ಗೆ ಸುಪಾರಿ ಕೊಟ್ಟು ಕನ್ನಡದ ಕಗ್ಗೊಲೆ.
ನಮ್ಮ ಖುಷಿಗಾಗಿ ವರ್ಣರಂಜಿತ poster ಜೊತೆಗೆ ಕನ್ನಡಕ್ಕೆ ಅಗೌರವ.
AI ಕನ್ನಡವನ್ನ ಎಲ್ಲರೂ ತಿದ್ದಿ ತಿದ್ದಿ ಸರಿಪಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
#programmingAI
33181.5K
Posts with #ProgrammingAI
Public posts on X that use #ProgrammingAI.