V Harikrishna@harimonium
ನಮ್ಮ ಅಭಿಮಾನ , ನಮ್ಮ ಚಪ್ಪಾಳೆ , ನಮ್ಮ ಕೂಗು , ನಮ್ಮ ಪ್ರಾರ್ಥನೆ , ನಮ್ಮ ಪ್ರೀತಿ , ನಮ್ಮ ವಿಶ್ವಾಸ - ಎಂದೆಂದು ನಿಮಗಾಗಿ ನಿಮ್ಮ ಜೊತೆ .
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
124272.9K16.6K
@harimonium
Official Twitter page of V Harikrishna Music Composer ,Filmmaker ,Producer and partner D Beats . For updates Click & subscribe https://t.co/1TyeKlvyTo
Karthik Gowda @Karthik1423Best wishes @kp_sreekanth , @pramodactor1 , @amrutha_iyengar , #Nagi, @Punithkumar23 , #Chala and one of my favorite @harimonium and entire team
Darshan Thoogudeepa @dasadarshan“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ! ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗 ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ! “Ondé Ondu Sala” – SONG OUT NOW! The wait is over! Dive into the melody that touches the soul. 💖 Watch the lyrical video NOW on Saregama Kannada YouTube Channel! Feel it. Sing it. Share it. #OndeOnduSala
Darshan Thoogudeepa @dasadarshanನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ನಿರಂತರ ಬೆಂಬಲವೇ ನಮ್ಮ ಶಕ್ತಿ. ಈ ಹಾಡು ನಿಮ್ಮ ಹೃದಯಕ್ಕೆ ತಾಗುತ್ತದೆ ಎಂದು ನಂಬಿದ್ದೇವೆ. ಕೇಳಿ ಆನಂದಿಸಿ ಮತ್ತು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ.