Pramod

@pramodactor1

actor in kannada film industry, mandyada huduga,fan of Dr rajkumar(boss) 👆😍💪 next movie: bhuvanam gaganam https://t.co/7lcuOeEw0b

204 Following8.5K Followers3.9K Posts
  1. Pramod@pramodactor1
    ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ @kp_sreekanth ಸಾರ್ ❤️🤝 ಕನ್ನಡ ಚಿತ್ರರಂಗ ಹಾಗೂ ಹೊಸ ಪ್ರತಿಭೆಗಳ ಮೇಲಿನ ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ ❤️ thanks for everything sir, love u so much ❤️❤️🫂 #halkadon is going to be a bigg one 💥🎬💪 Behind every big vision is a man who dares to dream bigger
    Download
    17641.2K
  2. Pramod@pramodactor1
    ❤️🙏🙏
    Branded Dharwad @MrRANARAGA
    Only he can pull the all time greatest IMMADI PULAKESHI film after Dr Raj . @pramodactor1
    017307
  3. Pramod@pramodactor1
    #halkadon poster TRENDINGGGGG ❤️💥👌
    Sreekanth KP @kp_sreekanth
    We r trending because of you #trend has just begun blessed with ur response keep trending guys #jai Halka Don love u all…
    0597961
  4. Sreekanth KP@kp_sreekanth
    We r trending because of you #trend has just begun blessed with ur response keep trending guys #jai Halka Don love u all…
    Download
    05862.7K
  5. Pramod@pramodactor1
    ಕಲೆ, ಸಂಸ್ಕೃತಿ,ಪ್ರತಿಭೆಯ ಸಂಭ್ರಮದೊಂದಿಗೆ ನಾಡಹಬ್ಬ ವಿಜಯದಶಮಿ ಹಬ್ಬದ ಶುಭಾಶಯಗಳು.🥳🎉 ವಿಭಿನ್ನ, ವಿನೂತನ, ಅಭಿರುಚಿಯ ಪೋಸ್ಟರ್ ಜೊತೆಗೆ - ನಿಮ್ಮ "ಅಲಂಕಾರ್ ವಿದ್ಯಾರ್ಥಿ". @alankarvidyarthi @pramodactor1 @archanakottige, @kaarthik_c_raj @rohith_gowda14 @keshavsindlavadi
    Download
    9243929.9K
  6. Pramod@pramodactor1
    #ayyanamane ಕನ್ನಡ ನೆಲದ ಮೊಟ್ಟ ಮೊದಲ ವೆಬ್ ಸೀರೀಸ್ ದೇಶದ ಗಮನ ಸೆಳೆದು ಎಲ್ಲರ ಮನೆ ಮಾತಾಗಿ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು 🏆 ಈಗ ಮತ್ತೊಮ್ಮೆ ನಿಮ್ಮನ್ನು ಹೆದರಿಸಲು, ಕುತೂಹಲ ಕೆರಳಿಸಿ, ರಂಜಿಸಲು, ಗಟ್ಟಿ ಕಥೆಯೊಂದಿಗೆ ಮತ್ತಷ್ಟು ಪ್ರಶಸ್ತಿಗಳನ್ನು ಗೆಲ್ಲಲು "OCTOBER 23"
    Download
    3383274.1K
  7. Show more posts